The name of a person is said to be quite influential when it comes to defining his/her personality. Even in the Puranas and other mythological books, naming ceremonies have been given a lot of importance. From the first letter to the letters that are repetitive or even present in the name, these alphabets have their own importance and significance. <br /> <br />ಓರ್ವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವರ ಹೆಸರು ಅಪಾರ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ಇಂದಿನ ನಂಬಿಕೆಯಲ್ಲ, ಪುರಾಣ ಹಾಗೂ ಇತರ ಪುಣ್ಯಗ್ರಂಥಗಳಲ್ಲಿಯೂ ಈ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ನಿಮ್ಮ ಹೆಸರಿನಲ್ಲಿರುವ ವಿವಿಧ ಅಕ್ಷರಗಳು ನಿಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಕುತೂಹಲಕಾರಿ ಮಾಹಿತಿಯನ್ನು ವಿವರಿಸಲಾಗಿದೆ. ಈ ವೀಡಿಯೋ ನೋಡಿ